¡Sorpréndeme!

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಭದ್ರ ಲೋಪದ ಕಾರಣಕ್ಕೆ ಎಚ್ ಡಿ ಕೆ ಬಳಿ ಆಕ್ರೋಶ | Oneindia Kannada

2018-05-24 1,504 Dailymotion

Karnataka election results 2018: West Bengal chief minister Mamata Banerjee blames failure in security system in Bengaluru on oath taking ceremony of HD Kumaraswamy as Chief minister of Karnataka.

ಎಚ್ ಡಿ ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ರಾಷ್ಟ್ರದ ನಾನಾ ರಾಜ್ಯದ ಮುಖ್ಯಮಂತ್ರಿಗಳು, ಗಣ್ಯರು ಆಗಮಿಸಿದ್ದ ಈ ಕಾರ್ಯಕ್ರಮದ ನಂತರ ರಾಜ್ಯದ ನೂತನ ಮುಖ್ಯಮಂತ್ರಿಗೆ ಕಸಿವಿಸಿಯಾಗಿದ್ದು ನಿಜ.